Vishnu Priya Song Release on Jan. 27th. ಜನವರಿ 27ಕ್ಕೆ ಪ್ರೀತಿಚಿಗುರುವ ಸಮಯಕ್ಕೆ ಕಾದಿರಿ ವಿಷ್ಣು ಪ್ರಿಯನ ಗೀತೆ ಬಿಡುಗಡೆಗೆ.
ಜನವರಿ 27ಕ್ಕೆ ವಿಷ್ಣು ಪ್ರಿಯ ಚಿತ್ರದ “ಪ್ರೀತಿ ಚಿಗುರುವ ಸಮಯ” ಗೀತೆ ಬಿಡುಗಡೆಯಾಗಲಿದೆ. ಶ್ರೇಯಸ್ ಮಂಜು ಹಾಗೂ ಪ್ರಿಯಾ ವಾರಿಯರ್ ಅಭಿನಯದ ಹಾಗೂ ವಿ.ಕೆ. ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬರಲಿರುವ ವಿಷ್ಣು ಪ್ರಿಯ ಚಿತ್ರಕ್ಕೆ ಗಂಡುಗಲಿ ಕೆ. ಮಂಜು ನಿರ್ಮಾಣ ಮಾಡುತ್ತಿರುವ … Read More











