Marigold movie releasing on April 5th. ಈ ವಾರ ತೆರೆಗೆ ಮಾರಿಗೋಲ್ಡ್ , ಚಿತ್ರ ಮಂದಿರಗಳಲ್ಲಿ ಚಿನ್ನದ ಬಿಸ್ಕತ್ ಗಳ ವಹಿವಾಟು ಶುರುವಾಗಲಿದೆ….?
ಈವಾರ ಮಾರಿಗೋಲ್ಡ್ ಬಿಡುಗಡೆ ಆರ್.ವಿ. ಕ್ರಿಯೇಶನ್ಸ್ ಬ್ಯಾನರ್ ಅಡಿ ರಘುವರ್ದನ್ ನಿರ್ಮಿಸಿ, ರಾಘವೇಂದ್ರ ಎಂ. ನಾಯ್ಕ ನಿರ್ದೇಶಿಸಿರುವ, ಆಕ್ಷನ್ ಡ್ರಾಮಾ,ಥ್ರಿಲ್ಲರ್ ಕಥಾಹಂದರ ಹೊಂದಿರೋ ” ಮಾರಿ ಗೋಲ್ಡ್ ” ಚಿತ್ರ ಈವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ದಿಗಂತ್, ಸಂಗೀತ ಶೃಂಗೇರಿ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿರುವ … Read More











