Karimani malika neenalla new movie started. “ಕರಿಮಣಿ ಮಾಲಿಕ ನೀನಲ್ಲ”ಎಳನೀರು ಮಾರೋ ಹುಡುಗನ, ಹೂ ಮಾರೋ ಹುಡುಗಿಯ ಪ್ರೇಮಕಥೆ
“ಕರಿಮಣಿ ಮಾಲಿಕ ನೀನಲ್ಲ”ಚಂದ್ರು ಓಬಯ್ಯ ಹೊಸ ಚಿತ್ರ ಮತ್ತೊಬ್ಬ ನಟಿ ಮೀನಾ ಕಿರಣ್ ಮಾತನಾಡಿ ನಾನು ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹಿಂದೆ ಚಂದ್ರು ಅವರ ಜೊತೆ ಒಂದು ಚಿತ್ರ ಮಾಡಿದ್ದೆ. ಇದರಲ್ಲಿ ನಾನು ನಾಯಕಿಯ ತಾಯಿ ಪಾತ್ರ ಮಾಡುತ್ತಿದ್ದೇನೆ … Read More











