R. Chandru produced Father movie start at April 27th. ಆರ್. ಚಂದ್ರು ನಿರ್ಮಾಣದ ಫಾದರ್ ಚಿತ್ರಕ್ಕೆ ಏಪ್ರಿಲ್ 27 ರಂದು ಅದ್ದೂರಿ ಮುಹೂರ್ತ.
ಆರ್ ಸಿ ಸ್ಟುಡಿಯೋ – ಮೂಲಕ 6 ಪ್ಯಾನ್ ಇಂಡಿಯಾ ಸಿನಿಮಾಗಳು ನಿರ್ಮಾಣವಾಗುತ್ತಿದ್ದು ಅವುಗಳಲ್ಲಿ ಫಾದರ್ ಚಿತ್ರ ಏಪ್ರಿಲ್ 27ಕ್ಕೆ ಸೆಟ್ಟೇರಲಿದೆ. ಆರ್.ಚಂದ್ರು. ಸೌತ್ ಇಂಡಿಯಾ ಚಿತ್ರರಂಗಕ್ಕೆ ಚಿರಪರಿಚಿತವಾಗಿದ್ದ ಹೆಸರಿದು. ಸಿನಿಮಾ ಪ್ರೀತಿ, ಶ್ರದ್ಧೆ ಮತ್ತು ಶ್ರಮ ಈ ಮೂರು ಆರ್. … Read More











