Rangastala Title Launch Event. ದೇಸಿ ಸೊಗಡಿನ ಮತ್ತೊಂದು ಚಿತ್ರ ರಂಗಸ್ಥಳ ಚಿತ್ರದ ಶೀರ್ಷಿಕೆ ಅನಾವರಣ
ದೇಸಿ ಸೊಗಡಿನ ಮತ್ತೊಂದು ಚಿತ್ರ “ರಂಗಸ್ಥಳ” ಚಿತ್ರದ ಶೀರ್ಷಿಕೆ ಅನಾವರಣ ಇಂದು ನಡೆಯಿತು. ಅನಘೋರ್ ಮೋಷನ್ ಪಿಕ್ಚರ್ಸ್ ಸಂಸ್ಥೆಯ ಮೂಲಕ ರಂಗಸ್ಥಳ ಚಿತ್ರಕ್ಕೆ ಡಾ,, ರೇವಣ್ಣ ಅಲಿಯಾಸ್ ವಾಲಿಬಾಲ್ ರೇವಣ್ಣನವರು ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿದ್ದಾರೆ. ಜೊತೆಗೆ ಅವರ ಮಕ್ಕಳಾದ … Read More











