ಹೆಮ್ಮೆಯ ಕನ್ನಡ ಸಂಘ ದುಬೈ, ಯು.ಎ.ಇ ವತಿಯಿಂದ ಜಿಮ್ ರವಿ ಅವರಿಗೆ “ವಿಶ್ವ ಶ್ರೇಷ್ಠ ಕ್ರೀಡಾ ಸಾಧಕ 2025” ಪ್ರಶಸ್ತಿ .

ಸುಂದರ ಸಮಾರಂಭದಲ್ಲಿ ನಾಡಿನ ವಿವಿಧ ಕ್ಷೇತ್ರದ ಗಣ್ಯರು ಭಾಗಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ದಾಖಲೆ ನಿರ್ಮಿಸಿರುವುದ್ದಲ್ಲದೆ, 100 ಕ್ಕೂ ಹೆಚ್ಚಿನ ಬಂಗಾರದ ಪದಕಗಳನ್ನು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಗಳಿಸಿರುವ, ಭಾರತದ ಪ್ರಮುಖ ಪ್ರಶಸ್ತಿಗಳಾದ … Read More

ಸುರಾಮ್ ಮೂವೀಸ್ ನಿರ್ಮಾಣದ ನಾಲ್ಕನೇ ಚಿತ್ರ “LSD”

ಯುವಪ್ರತಿಭೆ ಶಕ್ತಿಪ್ರಸಾದ್ ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಚೈತ್ರಾ ಜೆ ಆಚಾರ್ ನಟನೆ . ಸುರಾಮ್ ಮೂವೀಸ್ ಲಾಂಛನದಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸುತ್ತಿರುವ ಹಾಗೂ ಶಕ್ತಿಪ್ರಸಾದ್ ನಿರ್ದೇಶನದಲ್ಲಿ ಚೈತ್ರಾ ಜೆ ಆಚಾರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “LSD”(ಲೈಲಾಸ್ ಸ್ವೀಟ್ ಡ್ರೀಮ್) ಚಿತ್ರದ ಟೈಟಲ್ … Read More

ಪ್ರಭಾಸ್ -ಸಂಜಯ್ ದತ್ ನಡುವಿನ ಹೈ ವೋಲ್ಟೇಜ್ ಕಾದಾಟ; ಕುತೂಹಲ ಕೆರಳಿಸಿದ ‘ದಿ ರಾಜಾಸಾಬ್’ ಟ್ರೈಲರ್ 2.0

ಜನವರಿ 9ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ ಪ್ಯಾನ್‌ ಇಂಡಿಯನ್‌ ಸಿನಿಮಾ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಹಾರರ್ ಫ್ಯಾಂಟಸಿ ಚಿತ್ರ ‘ದಿ ರಾಜಾಸಾಬ್’ನ ಟ್ರೈಲರ್ 2.0 ಬಿಡುಗಡೆಯಾಗಿದ್ದು, ಚಿತ್ರದ ಕಥೆ ಮತ್ತು ಭಾವನಾತ್ಮಕ ಆಯಾಮಗಳ ಮೇಲೆ ಹೊಸ ಬೆಳಕು ಚೆಲ್ಲಿದೆ. ರೆಬೆಲ್ ಸ್ಟಾರ್ … Read More

“ಕಾಂಗರೂ” ಚಿತ್ರತಂಡದ ನೂತನ ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸಂಗೀತ ಸಂಯೋಜನೆ. .*

ಡಿಸೆಂಬರ್ 25 ರಂದು ಚನ್ನಕೇಶವ ಬಿ.ಸಿ ಕುಣಿಗಲ್ ಅವರ ನಿರ್ಮಾಣ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನದ ಈ ನೂತನ ಚಿತ್ರಕ್ಕೆ ಚಾಲನೆ . ಕಳೆದವರ್ಷ ಆದಿತ್ಯ ಅಭಿನಯದ “ಕಾಂಗರೂ” ಚಿತ್ರ ತೆರೆಕಂಡಿತ್ತು. ಈಗ ಅದೇ ತಂಡದಿಂದ ನೂತನ ಚಿತ್ರವೊಂದು ಆರಂಭವಾಗಲಿದೆ. ಡಿಸೆಂಬರ್ … Read More

ಮೆಜೆಸ್ಟಿಕ್ ನಂತಹ ಹಿಟ್ಟ್ ಚಿತ್ರಗಳ ನಿರ್ಮಾಪಕ M.G. ರಾಮಮೂರ್ತಿ ನಿರ್ಮಾಪಕರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ.

ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಎಂ.ಜಿ.ರಾಮಮೂರ್ತಿ ಅವರು 2026 ರ ಜನವರಿ 10 ರಂದು ನಡೆಯಲಿರುವ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುತ್ತಿದ್ದಾರೆ. ಇತ್ತೀಚೆಗೆ ಎಂ.ಜಿ.ರಾಮಮೂರ್ತಿ ನಾಮಪತ್ರ ಸಲ್ಲಿಸಿದ್ದರು. ಎಂ.ಜಿ.ರಾಮಮೂರ್ತಿ ಅವರ ಅನೇಕ … Read More

‘ವೃಷಭ’ ಚಿತ್ರದಲ್ಲಿ ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್

ಡಿಸೆಂಬರ್ 25 ರಂದು ಬಿಡುಗಡೆಯಾದ ‘ವೃಷಭ’ ಸಿನಿಮಾ ಭಾರಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಒಂದು ಪ್ರಮುಖ ಅಂಶವೆಂದರೆ ಅದು ಸಮರ್ಜಿತ್ ಲಂಕೇಶ್ ಅವರ ಅಭಿನಯ. ತಮ್ಮ ಗಂಭೀರವಾದ ನಟನಾ ಶೈಲಿ ಮತ್ತು ಕಲಾಬದ್ಧ ಅಭಿನಯದ ಮೂಲಕ … Read More

ಡಾ,, ರಾಜಕುಮಾರ್ ರಸ್ತೆ ಪಕ್ಕ ಬಂಗಾರದ ಮನುಷ್ಯ ಚಿತ್ರ ನಿರ್ದೇಶಕ ಡಾ, ಸಿದ್ಧಲಿಂಗಯ್ಯನವರ ರಸ್ತೆಗೆ ಚಾಲನೆ.

ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ ಚಿತ್ರರಂಗದ ಪರ್ವತಗಳೆರಡರ ಸಂಗಮ.. ಸಾಮಾಜಿಕ ಕಳಕಳಿ ಮತ್ತು ಉತ್ತಮ ಸಂದೇಶಗಳಿರುವ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಹೀಗೆ ಸುಮಾರು 24 ಚಲನಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ, ಧೀಮಂತ ಚಲನಚಿತ್ರ ನಿರ್ದೇಶಕರಾದಡಾ. ಸಿದ್ದಲಿಂಗಯ್ಯನವರ ಹೆಸರನ್ನು ರಾಜಾಜಿನಗರದ 6 … Read More

ಕನ್ನಡ ಚಿತ್ರರಂಗದ ಹಿರಿಯ ಲೆಜೆಂಡರಿ ನಿರ್ದೇಶಕ ಡಾ,, ಸಿದ್ಧಲಿಂಗಯ್ಯ ರವರ ಹೆಸರು ರಾಜಾಜಿನಗರದ ರಸ್ತೆಗೆ ಇಡಲಾಗಿದೆ.

ರಾಜಾಜಿನಗರದ ಆರನೇ ಬ್ಲಾಕ್ ನಲ್ಲಿ ಚಿತ್ರರಂಗದ ಪರ್ವತಗಳೆರಡರ ಸಂಗಮ.. ಸಾಮಾಜಿಕ ಕಳಕಳಿ ಮತ್ತು ಉತ್ತಮ ಸಂದೇಶಗಳಿರುವ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಹೀಗೆ ಸುಮಾರು 24 ಚಲನಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ, ಧೀಮಂತ ಚಲನಚಿತ್ರ ನಿರ್ದೇಶಕರಾದಡಾ. ಸಿದ್ದಲಿಂಗಯ್ಯನವರ ಹೆಸರನ್ನು ರಾಜಾಜಿನಗರದ 6 … Read More

Vrusshabha movie review. ವೃಷಭ ಚಿತ್ರ ವಿಮರ್ಶೆ. ಪ್ರೇಕ್ಷಕರಿಂದ ಸೈ ಎನಿಸಿಕೊಂಡ ಸಮರ್ಜಿತ್ ಲಂಕೇಶ್.

ಚಿತ್ರ – ವೃಷಭನಿರ್ಮಾಪಕರು – ವಿಶಾಲ್ ಗುರುನಾನಿ, ಏಕ್ತಾ ಕಪೂರ್, ಶೋಭ ಕಪೂರ್, ಕೆ. ಕುಮಾರ್ ಮುಂತಾದವರು.ನಿರ್ದೇಶನ –  ನಂದಕಿಶೋರ್ಛಾಯಾಗ್ರಹಣ –  ಆಂಥೋಣಿ ಸ್ಯಾಮ್ ಸಂಗ್ಸಂಗೀತ – ಸ್ಯಾಮ್ CS,ಹಿನ್ನೆಲೆ ಸಂಗೀತ – ಆರ್ಯನ್ ಮೆಹೆದಿಸಂಕಲನ – K.M. ಪ್ರಕಾಶ್Rating -3.5/5 … Read More

Mark movie Reviw. ಮಾರ್ಕ್ ಚಿತ್ರ ವಿಮರ್ಶೆ

ಚಿತ್ರ – ಮಾರ್ಕ್  Markನಿರ್ಮಾಪಕರು -ಅರ್ಜುನ್ ತ್ಯಾಗರಾಜನ್, ಸಂದಿಲ್ ತ್ಯಾಗರಾಜನ್, ಟಿ.ಜಿ. ತ್ಯಾಗರಾಜನ್,ಸಹ ನಿರ್ಮಾಪಕರು – ಸಾಯಿ ಸಿದ್ಧಾರ್ಥ, ಶರವಣನ್ ಜಿ.ನಿರ್ದೇಶನ –  ವಿಜಯ್ ಕಾರ್ತಿಕೇಯನ್ಛಾಯಾಗ್ರಹಣ –  ಶೇಖರ್ ಚಂದ್ರಸಂಗೀತ – ಬಿ. ಅಜನೀಶ್ ಲೋಕನಾಥ್ಸಂಕಲನ – ಎಸ್. ಆರ್. ಗಣೇಶ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor