Director nakshekhar next movie name “Q”. “ಕ್ಯೂ(Q)” ನಾಗಶೇಖರ್ ನಿರ್ಮಾಣ-ನಿರ್ದೇಶನದ ಹೊಸ ಚಿತ್ರ
“ಕ್ಯೂ(Q)” ನಾಗಶೇಖರ್ ನಿರ್ಮಾಣ-ನಿರ್ದೇಶನದ ಹೊಸ ಚಿತ್ರ ಭಾಗ್ಯಶ್ರೀ(ಮೈನೆ ಪ್ಯಾರ್ ಕಿಯಾ) ಪುತ್ರಿಅವಂತಿಕಾ ದಸ್ಸಾನಿ ನಾಯಕಿ ನಿರಂಜನ್(ಉಪೇಂದ್ರ ಅಣ್ಣನ ಮಗ) ನಾಯಕ ಈಗಾಗಲೇ ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಅದರ ಹಿಂದೆಯೇ … Read More











