Big Boss 11 winner Hanumantu. ಬಿಗ್ ಬಾಸ್ ಸೀಸನ್ 11ನ ವಿನ್ನರ್ ಹನುಮಂತು
ಬಿಗ್ ಬಾಸ್ ಸೀಸನ್ 11ನ ವಿನ್ನರ್ ಹನುಮಂತು
Cinema Based News
ಬಿಗ್ ಬಾಸ್ ಸೀಸನ್ 11ನ ವಿನ್ನರ್ ಹನುಮಂತು
ಹಾಡುಗಳಲ್ಲಿ ಸಾಗಿಬಂತು ಒಲವಿನ ಪಯಣ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಒಂದೆರಡು ಚಿತ್ರಗಳಲ್ಲೂ ನಟಿಸಿರುವ ಸುನಿಲ್ ನಾಯಕನಾಗಿ ನಟಿಸಿರುವ ವಿಭಿನ್ನ ಪ್ರೇಮ ಕಥಾಹಂದರ ಹೊಂದಿದ ಚಿತ್ರ ಒಲವಿನ ಪಯಣ. ಹಳ್ಳಿಯ ಮಧ್ಯಮ ವರ್ಗದ ಕುಟುಂಬದ ಯುವಕನ ಬದುಕು, ಪ್ರೇಮ ಪಯಣದ … Read More
ಚಿತ್ರ ವಿಮರ್ಶೆRating – 3/5 ಚಿತ್ರ : ರುದ್ರ ಗರುಡ ಪುರಾಣನಿರ್ದೇಶಕ : ನಂದಿಶ್ನಿರ್ಮಾಪಕ : ಅಶ್ವಿನಿ, ವಿಜಯ್ ಲೋಹಿತ್ಸಂಗೀತ : ಕೆಪಿಛಾಯಾಗ್ರಹಣ : ಸಂದೀಪ್ ಕುಮಾರ್ಸಂಕಲನ : ಮನು ಶೇದ್ಗರ್ ತಾರಾಗಣ : ರಿಷಿ, ಪ್ರಿಯಾಂಕ ಕುಮಾರ್, ಗಿರೀಶ್ ಶಿವಣ್ಣ,ಶಿವರಾಜ್ … Read More
ಚಿತ್ರ ವಿಮರ್ಶೆ ಚಿತ್ರ : ಫಾರೆಸ್ಟ್ನಿರ್ದೇಶಕ : ಚಂದ್ರ ಮೋಹನ್ನಿರ್ಮಾಪಕ : ಕಾಂತರಾಜ್ಸಂಗೀತ : ಧರ್ಮ ವಿಶ್ಛಾಯಾಗ್ರಹಣ : ವಿ.ರವಿ Rating – 3.5/5 ತಾರಾಗಣ : ಅವಿನಾಶ್, ರಂಗಾಯಣ ರಘು, ಚಿಕ್ಕಣ್ಣ , ಅನೀಶ್ ತೇಜೇಶ್ವರ್, ಗುರುನಂದನ್, ಅರ್ಚನ ಕೊಟ್ಟಿಗೆ … Read More
ಅಲ್ಲೇ ಡ್ರಾ,ಅಲ್ಲೇ ಬಹುಮಾನ ಟ್ರೈಲರ್ಬಿಡುಗಡೆ ಮಾಡಿದ ಪ್ರಜ್ವಲ್ ದೇವರಾಜ್ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಹೆಚ್ಚಾಗಿ ಹಾರರ್, ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಇದೀಗ ಅಂಥಾ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ರತ್ನತೀರ್ಥ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ … Read More
ಮತ್ತೆ ಶುರುವಾಯ್ತು ಟಿಪಿಎಲ್ ಹಬ್ಬ..ಯಾರು ಆಡ್ತಿದ್ದಾರೆ…ಎಷ್ಟು ತಂಡ..ಟೆಲಿವಿಷನ್ ಪ್ರೀಮಿಯರ್ ಲೀಗ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಸಂಸ್ಥಾಪಕ ಬಿಆರ್ ಸುನಿಲ್ ಕುಮಾರ್ ಕಳೆದ ಮೂರು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ … Read More
ದೊಡ್ಮನೆ ಎಸ್ ಎ ಸಹೋದರರಿಂದ ಅನಾವರಣವಾಯಿತು “ಭಗೀರಥ” ಚಿತ್ರದ ಹಾಡಗಳು. . ಟ್ರೇಲರ್ ಮೂಲಕ ಮೋಡಿ ಮಾಡುತ್ತಿರುವ ಈ ಚಿತ್ರ ಫೆಬ್ರವರಿ 7 ರಂದು ತೆರೆಗೆ. . ಅಸಾಧ್ಯವಾದ್ದುದ್ದನ್ನು ಕಷ್ಟಪಟ್ಟು ಸಾಧ್ಯವಾಗಿಸಿದರೆ ಅದನ್ನು “ಭಗೀರಥ ” ಪ್ರಯತ್ನ ಎನ್ನುತ್ತಾರೆ. ಇಂತಹ ಒಂದು … Read More
“ಲ್ಯಾಂಡ್ ಲಾರ್ಡ್” ಚಿತ್ರದ ಚಿತ್ರೀಕರಣದಲ್ಲಿ ನಟ ವಿಜಯ್ ಕುಮಾರ್(ದುನಿಯಾ ವಿಜಯ್) ಹುಟ್ಟುಹಬ್ಬ . ಕೆ.ವಿ.ಸತ್ಯಪ್ರಕಾಶ್, ಕೆ.ಎಸ್ ಸೂರಜ್ ಗೌಡ ನಿರ್ಮಾಣದ ಹಾಗೂ ಜಡೇಶ ಕೆ ಹಂಪಿ ನಿರ್ದೇಶನದ ಈ ಚಿತ್ರಕ್ಕೆ ನೆಲಮಂಗಲದ ಬಳಿ ಬಿರುಸಿನ ಚಿತ್ರೀಕರಣ . ಚಾಲೆಂಜಿಂಗ್ ಸ್ಟಾರ್ ದರ್ಶನ್ … Read More
ಅದ್ದೂರಿಯಾಗಿ ನೆರವೇರಿತು ಮಲ್ಟಿಸ್ಟಾರರ್ ಸಿನಿಮಾ “ಫಾರೆಸ್ಟ್” ಪ್ರೀ ರಿಲೀಸ್ ಇವೆಂಟ್* . “ಅಡ್ವೆಂಚರ್ ಕಾಮಿಡಿ ಜಾನರ್ ನ ಈ ಚಿತ್ರ ಜನವರಿ 24 ರಂದು ತೆರೆಗೆ* . ಎನ್ ಎಂ ಕೆ ಸಿನಿಮಾಸ್ ಲಾಂಛನದಲ್ಲಿ ಎನ್ ಎಂ ಕಾಂತರಾಜ್ ಅವರು ನಿರ್ಮಿಸಿರುವ, … Read More
‘ಪುನೀತ್ ನಿವಾಸ’ಕ್ಕೆ ಚಾಲನೆಇದು ಅಪ್ಪುಅಭಿಮಾನಿಯ ಕಥೆ… ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದ ದಂತ ಕಥೆಯಾಗಿದ್ದಾರೆ. ಅವರನ್ನು, ಅವರ ಆದರ್ಶಗಳನ್ನು ನೆನಪಿಸುವ ಅನೇಕ ಚಲನಚಿತ್ರಗಳು ಈಗಾಗಲೇ ನಿರ್ಮಾಣವಾಗಿವೆ. ಇದೀಗ ಮತ್ತೊಂದು ತಂಡ ಅಂಥ ಪ್ರಯತ್ನಕ್ಕೆ ಕೈಹಾಕಿದೆ. ‘ಪುನೀತ್ ನಿವಾಸ’ ಎಂಬ … Read More
Contact our editor through WhatsApp or email us kannadacinemaloka@gmail.com