“Pen drive” movie launched. “ಪೆನ್ ಡ್ರೈವ್” ನಲ್ಲಿ “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ. ಶುರುವಾಗಲಿದೆ ಮತ್ತೊಂದು ಪೆನ್ ಡ್ರೈವ್ ಕಥೆ
” ಡೇವಿಡ್ ಅವರ “ಪೆನ್ ಡ್ರೈವ್” ನಲ್ಲಿ “ಬಿಗ್ ಬಾಸ್” ಖ್ಯಾತಿಯ ತನಿಷಾ ಕುಪ್ಪಂಡ . ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ ಕನ್ನಡ ಚಿತ್ರರಂಗದ ಗಣ್ಯರು . ಲಯನ್ ಆರ್ ವೆಂಕಟೇಶ್ ಹಾಗೂ ಲಯನ್ ಎಸ್ ವೆಂಕಟೇಶ್ ನಿರ್ಮಾಣದ, ಸೆಬಾಸ್ಟಿನ್ … Read More