ಹರೀಶ್ ರಾಜ್ ನಿರ್ದೇಶನದ “ವೆಂಕಟೇಶಾಯ ನಮಃ”ಚಿತ್ರೀಕರಣ ಮುಕ್ತಾಯ
Press Note ಹರೀಶ್ ರಾಜ್ ನಿರ್ದೇಶನದ “ವೆಂಕಟೇಶಾಯ ನಮಃ”ಚಿತ್ರೀಕರಣ ಮುಕ್ತಾಯ ಮಾರ್ಡನ್ ಪ್ರೀತಿ ಪ್ರೇಮ ಪ್ರಣಯ ಪ್ರಸಂಗಗಳ ಸುತ್ತಾ ವೆಂಕಟೇಶಾಯ ನಮಃ ಪಿ.ಜನಾರ್ದನ್ ನಿರ್ಮಾಣದ ಈ ಚಿತ್ರ ಸದ್ಯದಲ್ಲೇ ಪ್ರೇಕ್ಷಕರೆದಿರಿಗೆ ಬರಲಿದೆ ಚಂದನವನದ ಕಲಾಕರ್ ನಟ , ನಿರ್ದೇಶಕ ಹರೀಶ್ ರಾಜ್ … Read More










