Langoti Man movie trailer release on August 19th. ಆಗಸ್ಟ್ 19 ರಂದು ವಿಭಿನ್ನ ಕಥೆಯ “ಲಂಗೋಟಿ ಮ್ಯಾನ್” ಚಿತ್ರದ ಟ್ರೇಲರ್ ಬಿಡುಗಡೆ .
ಆಗಸ್ಟ್ 19 ರಂದು ವಿಭಿನ್ನ ಕಥೆಯ “ಲಂಗೋಟಿ ಮ್ಯಾನ್” ಚಿತ್ರದ ಟ್ರೇಲರ್ ಬಿಡುಗಡೆ . ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಹಾಗೂ ನಟ ಶರಣ್ ಅವರಿಗೆ ಚಿತ್ರತಂಡದಿಂದ ಆಹ್ವಾನ . ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹಾಗೂ ಸಂಜೋತ ಭಂಡಾರಿ … Read More