Kottalavadi movie Review. ಮರಳು ದಂಧೆಯಲ್ಲಿ ಮರುಳಾದವರ ಕಥೆಯೊಳಗಿನ ವ್ಯಥೆ.

ಚಿತ್ರ ವಿಮರ್ಶೆ ಚಿತ್ರ – ಕೊತ್ತಲವಾಡಿನಿರ್ಮಾಪಕರು – ಪುಷ್ಪ ಅರುಣ್ ಕುಮಾರ್.ನಿರ್ದೇಶನ – ಶ್ರೀ ರಾಜ್ಛಾಯಾಗ್ರಹಣ – ಕಾರ್ತಿಕ್ ಎಸ್.ಸಂಗೀತ – ಅಭಿನಂದನ್ ಕಶ್ಯಪ್,Rating – 3/5 ಕಲಾವಿದರು –  ಪೃಥ್ವಿ ಅಂಬರ್, ಅವಿನಾಶ್, ಗೋಪಾಲ್ ಕೃಷ್ಣ ದೇಶಪಾಂಡೆ, ಕಾವ್ಯ ಶೈವ, … Read More

Eltu muta movie review. “ಎಲ್ಟು ಮುತ್ತ’ ಚಿತ್ರ ವಿಮರ್ಶೆ ಕಪ್ಪು ರಕ್ತದ ಕೋಡಿಯಲ್ಲಿ ಎಲ್ಟು ಮುತ್ತನ ಶಂಖನಾದ

ಚಿತ್ರ ವಿಮರ್ಶೆ ಚಿತ್ರ – ಎಲ್ಟು ಮುತ್ತನಿರ್ಮಾಪಕರು – ಸತ್ಯ ಎಸ್. ಶ್ರೀನಿವಾಸನ್, ರವೀಂದ್ರ ಪೊನ್ನಪ್ಪನಿರ್ದೇಶನ – ರಾ ಸೂರ್ಯಛಾಯಾಗ್ರಹಣ- ಮೇಯಿಯಪ್ಪ ಬಾಸ್ಕರ್ ಸಂಗೀತ – ಪ್ರಸನ್ನ ಕೇಶವRating – 3./5 ಕಲಾವಿದರು – ನವೀನ್ ಡಿ. ಪಡೀಲು, ಶೌರ್ಯ ಪ್ರತಾಪ, ರಾ … Read More

Custody and Falguni 2 movies trailer released at a time 2 movie trailer released. ಒಂದೇ ವೇದಿಕೆಯಲ್ಲಿ ‘ಕಸ್ಟಡಿ’ ಹಾಗೂ ‘ಪಾಲ್ಗುಣಿ’ ಎರಡು ಚಿತ್ರಗಳ ಟ್ರೇಲರ್ ಬಿಡುಗಡೆ .

ಕನ್ನಡ ಚಿತ್ರರಂಗದ ದಿಗ್ಗಜರಿಂದ ‘ಕಸ್ಟಡಿ’ ಹಾಗೂ ‘ಪಾಲ್ಗುಣಿ’ ಚಿತ್ರಗಳ ಟ್ರೇಲರ್ ಬಿಡುಗಡೆ . ಇದೇ‌ ಮೊದಲ ಬಾರಿಗೆ ಒಂದೇ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣವಾಗಿರುವ, ಒಬ್ಬರೇ ನಿರ್ದೇಶಕ ನಿರ್ದೇಶಿಸಿರುವ ಎರಡು ಚಿತ್ರಗಳು ಒಂದೇ ದಿನ (ಆಗಸ್ಟ್ 8) ಬಿಡುಗಡೆ . ನಾಗೇಶ್ ಕುಮಾರ್ … Read More

Omen movie trailer released. ಭಯ ಹುಟ್ಟಿಸುತ್ತದೆ ‘ಒಮೆನ್’ ಚಿತ್ರದ ಟ್ರೇಲರ್.

ಕುಂತಲ್ಲೇ ಚಳಿ ಬರಿಸುತ್ತೆ ಈ ‘ಒಮೆನ್’ ಟ್ರೇಲರ್ ಲವ್ ಸ್ಟೋರಿಗಳು ಸದಾ ಕಾಡುವಂತೆ ಹಾರಾರ್ ಸ್ಟೋರಿಗಳನ್ನು ಇಷ್ಟಪಡುವವರ ಸಂಖ್ಯೆ ಸ್ವಲ್ಪ ಜಾಸ್ತಿಯೇ ಇದೆ. ಹಾರಾರ್ ಎಂದಾಕ್ಷಣಾ ಒಂದೇ ರೀತಿಯ ಹಾರಾರ್ ಸಿನಿಮಾ ಕೊಟ್ಟರೆ ಜನಕ್ಕೆ ಅಷ್ಟಾಗಿ ಇಷ್ಟ ಆಗೋದು ಕಷ್ಟ. ಆದರೆ … Read More

Mahavatara Narashimmha movie Review. ನರ ನಾಡಿಗಳ ಜುಮ್ಮೆನ್ನಿಸಿ, ಭಕ್ತಿ ಭಾವ ತುಂಬುವ ಚಿತ್ರ ಮಹಾವತಾರ ನರಸಿಂಹ

ಮಹಾವತಾರ ನರಸಿಂಹ ಧಾರ್ಮಿಕ ಇತಿಹಾಸದ ಒಂದು ಅದ್ಬುತ ಪ್ರಪಂಚ ಇಂದಿನ ಸಮಾಜಕ್ಕೆ, ಇಂದಿನ ಪೀಳಿಗೆಗೆ ಇಂತಹ ಚಿತ್ರಗಳು ಅವಶ್ಯಕವಾಗಿ ಬೇಕಾಗಿದೆ. ನಮ್ಮ ಧಾರ್ಮಿಕ ಆಚಾರ ವಿಚಾರಗಳ ಬಗ್ಗೆ, ನಮ್ಮ ಪುರಾಣದ ಇತಿಹಾಸಗಳ ಬಗ್ಗೆ ತಿಳಿಸುವ ಪ್ರಯತ್ನಗಳನ್ನು ಸಿನಿಮಾಗಳ ಮುಖಾಂತರ ಪರಿಚಯಿಸುವ ಕಾರ್ಯ … Read More

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಕ್ತಾಯ. .

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ “ದಿ ಡೆವಿಲ್” ಚಿತ್ರದ ಚಿತ್ರೀಕರಣ ಹಾಗೂ ಡಬ್ಬಿಂಗ್ ಮುಕ್ತಾಯ. . ಶ್ರೀ ಜೈ ಮಾತ ಕಂಬೈನ್ಸ್ ಲಾಂಛನದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ, ಪ್ರಕಾಶ್ ವೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹಾಗೂ ಚಾಲೆಂಜಿಂಗ್ ಸ್ಟಾರ್ … Read More

ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ ಶಿಲ್ಪಾ ಶ್ರೀನಿವಾಸ್ ಅವರೇ ನಾಯಕ

‘ಶಿಲ್ಪಾ ಶ್ರೀನಿವಾಸ್’ ಚಿತ್ರಕ್ಕೆ ಶಿಲ್ಪಾ ಶ್ರೀನಿವಾಸ್ ಅವರೇ ನಾಯಕ ಹೊಸಕೊಟೆಯ ಗಟ್ಟಿಗನಬ್ಬೆಯಲ್ಲಿ ಶಿಲ್ಪಾ ಶ್ರೀನಿವಾಸ್ ಚಿತ್ರಕ್ಕೆ ಚಾಲನೆ ನಮ್ಮ ಚಲನಚಿತ್ರೋದ್ಯಮ ಎಲ್ಲರಿಗೂ ಅವಕಾಶ ಕೊಡುತ್ತೆ. ನಿಜವಾಗಿ ಸಾಧನೆ ಮಾಡಬೇಕೆಂದು ಇಲ್ಲಿಗೆ ಬಂದವರು ಚಿತ್ರರಂಗವನ್ನು ತನ್ನ ತಾಯಿ ಎಂದು ಭಾವಿಸುತ್ತಾರೆ. ಕಲಾಮಾತೆ ಎಂದು … Read More

“Su From So” movie Review. ಸು ಫ್ರಮ್ ಸೋ ಚಿತ್ರ ವಿಮರ್ಶೆ

ಚಿತ್ರ ವಿಮರ್ಶೆ ಚಿತ್ರ – ಸು ಫ್ರಮ್‍ ಸೋನಿರ್ಮಾಪಕರು – ಲೈಟರ್ ಬುದ್ಧ ಫಿಲ್ಮ್ಸ್ ನಿರ್ದೇಶನ – ಜೆ.ಪಿ. ತುಮ್ಮಿನಾಡುಛಾಯಾಗ್ರಹಣ – ಚಂದ್ರಶೇಖರನ್ಸಂಗೀತ – ಸುಮೇಧ್ Rating – 3.5/5 ಕಲಾವಿದರು – ಶನೀಲ್‍ ಗೌತಮ್, ಪ್ರಕಾಶ್‍ ತುಮ್ಮಿನಾಡು, ದೀಪಕ್ ರೈ … Read More

ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ತೆರೆಗೆ : ಅತಿ ಶೀಘ್ರದಲ್ಲಿಯೇ ಬರಲಿದೆ ಟೀಸರ್, ಟ್ರೇಲರ್..!

ಆಗಸ್ಟ್ 29ಕ್ಕೆ ರಿಪ್ಪನ್ ಸ್ವಾಮಿ ತೆರೆಗೆ : ಅತಿ ಶೀಘ್ರದಲ್ಲಿಯೇ ಬರಲಿದೆ ಟೀಸರ್, ಟ್ರೇಲರ್..! ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರು ಇತ್ತೀಚೆಗೆ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು ಬಹಳ ವಿಭಿನ್ನವಾಗಿವೆ. ಒಂದೊಂದು ಪಾತ್ರಗಳು ಕೂಡ ಬೇರೆಯದ್ದೇ ರೀತಿ ಇರುತ್ತವೆ. ಅಂತಹ ಸಿನಿಮಾಗಳನ್ನೇ ವಿಜಯ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor