Royal movie song released in siddaganga Matha. ಸಿದ್ದಗಂಗಾ ಶ್ರೀಗಳ ಸನ್ನಿದಿಯಲ್ಲಿ ರಿಲೀಸ್ ಆಯ್ತು ರಾಯಲ್ ಟಾಂಗು ಟಾಂಗು ಹಾಡು
ಟೈಟಲ್ ಅಷ್ಟೇ ಅಲ್ಲ ಪ್ರಮೋಷನ್ ನಲ್ಲೂ ನಾವು ರಾಯಲ್ ಅಂತೇಳಿ, ರಾಯಲ್ ಸಿನಿಮಾದ ಪ್ರಮೋಷನ್ ಅನ್ನ ಚಿತ್ರತಂಡ ಅದ್ಧೂರಿಯಾಗಿ ಮಾಡ್ತಿದೆ. ದಿನಕರ್ ತೂಗುದೀಪ ನಿರ್ದೇಶನದ, ಜಯಣ್ಣ ಭೋಗೇಂದ್ರ ನಿರ್ಮಾಣದ ರಾಯಲ್ ಚಿತ್ರದ 2ನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಸಾಂಗ್ ಬಿಡುಗಡೆಗೂ ಮುನ್ನ … Read More