MANTRIKA Movie Release on October 18th. ನಂಬಿಕೆ, ಅಪನಂಬಿಕೆಗಳ ಸುತ್ತ ಮಾಂತ್ರಿಕ ಅಕ್ಟೋಬರ್ 18 ಕ್ಕೆ‌ ತೆರೆಗೆ

ನಂಬಿಕೆ ಅಪನಂಬಿಕೆಗಳ ಸುತ್ತ ಮಾಂತ್ರಿಕಅಕ್ಟೋಬರ್ 18 ಕ್ಕೆ‌ ತೆರೆಗೆ ಕಥೆ ಇಟ್ಟುಕೊಂಡು ತಯಾರಾದ ಚಿತ್ರ “ಮಾಂತ್ರಿಕ”.ಇತ್ತೀಚೆಗೆ ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾ ಗೋಷ್ಟಿ ನಡೆಯಿತು. ಐಟಿ ಹಿನ್ನೆಲೆಯಿಂದ ಬಂದ ವ್ಯಾನವರ್ಣ ಜಮ್ಮುಲ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು … Read More

Martin Movie Review. ಮಾರ್ಟಿನ್ ಚಿತ್ರ ವಿಮರ್ಶೆ

ಚಿತ್ರ: ಮಾರ್ಟಿನ್ಚಿತ್ರ ವಿಮರ್ಶೆರೇಟಿಂಗ್ – 3.5/5 ನಿರ್ಮಾಪಕರು : ಉದಯ್ ಮೆಹೆತಾನಿರ್ದೇಶಕರು : ಎ.ಪಿ. ಅರ್ಜುನ್ಸಂಗೀತ : ಮಣಿ ಶರ್ಮಾ, ರವಿ ಬಸ್ರೂರು.ಛಾಯಾಗ್ರಹಣ : ಸತ್ಯ ಹೆಗಡೆತಾರಾಗಣ: ಗಿರಿಜಾ ಲೋಕೇಶ್, ಧೃವ ಸರ್ಜಾ,  ಅಚ್ಯುತ್, ಮಾಳವಿಕ, ಸುಕೃತವಾಘ್ಲೆ, ಚಿಕ್ಕಣ್ಣ, ವೈಭವಿ ಶಾಂಡಿಲ್ಯ, … Read More

Santosha Sangeeta movie trailer released. ಟ್ರೇಲರ್ ನಲ್ಲೇ ಭರವಸೆ ಮೂಡಿಸಿರುವ “ಸಂತೋಷ ಸಂಗೀತ” ಸದ್ಯದಲ್ಲೇ ತೆರೆಗೆ .

ಟ್ರೇಲರ್ ನಲ್ಲೇ ಭರವಸೆ ಮೂಡಿಸಿರುವ “ಸಂತೋಷ ಸಂಗೀತ” ಸದ್ಯದಲ್ಲೇ ತೆರೆಗೆ . ಸಿದ್ದು ಎಸ್ ನಿರ್ಮಿಸಿ, ನಿರ್ದೇಶಿಸಿರುವ, ಅರ್ನವ್ ವಿನ್ಯಾಸ್ ಹಾಗೂ ರಾಣಿ ವರದ್ ನಾಯಕ – ನಾಯಕಿಯಾಗಿ ನಟಿಸಿರುವ “ಸಂತೋಷ ಸಂಗೀತ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಚಂದ್ರಶೇಖರ ಶಿವರಾಧ್ಯ … Read More

Udaharan movie trailer released. ಸಮಾಜಕ್ಕೆ ಉತ್ತಮ “ಉದಾಹರಣೆ” ಆಗಲಿದೆ ಉದಾಹರಣೆ ಚಿತ್ರ

ಸಮಾಜಕ್ಕೆ ಉತ್ತಮ “ಉದಾಹರಣೆ” ಆಗಲಿದೆ ನಮ್ಮ ಚಿತ್ರ ನಿರ್ದೇಶಕ ದಿನೇಶಾಚಾರ್ . ಕಳೆದ ಕೆಲವು ವರ್ಷಗಳಿಂದ ಪ್ರಸಾದನ ಕಲಾವಿದರಾಗಿ ಗುರುತಿಸಿಕೊಂಡಿರುವ ದಿನೇಶಾಚಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವವರು. ಪ್ರಸ್ತುತ ಅವರು “ಉದಾಹರಣೆ” ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಭೂಮಿಕ … Read More

Actress Pooja Gandhi salute by Basaveshwara statue in London. ಲಂಡನ್‌ನಲ್ಲಿನ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿದ ಮಳೆ ಹುಡುಗಿ ಪೂಜಾ ಗಾಂಧಿ

ಲಂಡನ್‌ನಲ್ಲಿನ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿದ ಮಳೆ ಹುಡುಗಿ ಪೂಜಾ ಗಾಂಧಿ ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ತಮ್ಮ ವಿವಾಹದ ಬಳಿಕ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ. ಬಸವ ಸಮಿತಿ ಆಯೋಜಿಸಿದ್ದ … Read More

Jungle Mangal movie title launched by director simple Suni. ಸಿಂಪಲ್ ಸುನಿ ಅವರಿಂದ ನೂತನ ಚಿತ್ರದ “ಜಂಗಲ್ ಮಂಗಲ್” ಶೀರ್ಷಿಕೆ ಅನಾವರಣ .

ಸಿಂಪಲ್ ಸುನಿ ಅವರಿಂದ ನೂತನ ಚಿತ್ರದ ಶೀರ್ಷಿಕೆ ಅನಾವರಣ . “ಜಂಗಲ್ ಮಂಗಲ್” ಚಿತ್ರಕ್ಕೆ ಯಶ್ ಶೆಟ್ಟಿ ನಾಯಕ . ತಮ್ಮ ಅಮೋಘ ಅಭಿನಯದ ಮೂಲಕ ಜನರಮನ ಗೆದ್ದಿರುವ ಯಶ್ ಶೆಟ್ಟಿ ನಾಯಕರಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕ ಸಿಂಪಲ್ … Read More

Operation D movie teaser released by Dhruva Sarja. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ಆಪರೇಷನ್ ಡಿ” ಚಿತ್ರದ ಟೀಸರ್ ಅನಾವರಣ* ..

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರಿಂದ “ಆಪರೇಷನ್ ಡಿ” ಚಿತ್ರದ ಟೀಸರ್ ಅನಾವರಣ* ..ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಅದ್ವಿತ ಫಿಲಂ ಫ್ಯಾಕ್ಟರಿ ಹಾಗೂ ಮಸ್ಕ್ಯುಲರ್ ಗ್ರೂಪ್ ಲಾಂಛನದಲ್ಲಿ ಭಾರ್ಗವಿ ಮುರಳಿ ಹಾಗೂ … Read More

Gopi Lola movie review. ಗೋಪಿಲೋಲನ ಚೌಚೌಬಾತ್

ಚಿತ್ರ: ಗೋಪಿಲೋಲ ಯು/ಎ. 2.ಘಂಟೆ,18 ನಿಮಷಗಳುಚಿತ್ರ ವಿಮರ್ಶೆರೇಟಿಂಗ್ – 3/5ನಿರ್ಮಾಪಕರು : ಎಸ್ ಆರ್. ಸನತ್ ಕುಮಾರ್ನಿರ್ದೇಶಕರು : ಆರ್. ರವೀಂದ್ರಸಂಗೀತ : ಮಿಥುನ್ ಅಶೋಕನ್ ಹಿನ್ನೆಲೆ ಸಂಗೀತ : ರಾಕೇಶ್ ಆಚಾರ್ಯ ಸಂಕಲನ : ಕೆ.ಎಮ್. ಪ್ರಕಾಶ್ಛಾಯಾಗ್ರಹಣ : ಜಿ.ಎಸ್. … Read More

×

Hello!

Contact our editor through WhatsApp or email us kannadacinemaloka@gmail.com

× Contact Editor