GST Movie pooje “GST” ಜಾಲದಲ್ಲಿ ಆಕ್ಷನ್ ಕಟ್ ಹೇಳಲಿದ್ದಾರೆ ಸೃಜನ್ ಲೋಕೇಶ್

“GST” ಕಟ್ಟಲು ಮುಂದಾದ ಸೃಜನ್ ಲೋಕೇಶ್ .. ಸೃಜನ್ ಲೋಕೇಶ್ ಮೊದಲ ನಿರ್ದೇಶನದ ಚಿತ್ರಕ್ಕೆ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣ . ಖ್ಯಾತ ನಟ ಸೃಜನ್ ಲೋಕೇಶ್ ನಟನಾಗಿ, ನಿರ್ಮಾಪಕನಾಗಿ ಜನಪ್ರಿಯ. ಈಗ “G S T” ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ … Read More

Jolly wood ಬೆಂಗಳೂರಿಗರಿಗೆ ಮತ್ತೊಂದು ಫನ್ ಎಂಟರ್ಟೈನ್ಮೆಂಟ್, ಬಿಡದಿ ಸಮೀಪ ಪ್ರಾರಂಭವಾಯಿತು “ಜಾಲಿವುಡ್”

ಬಿಡದಿ ಸಮೀಪ ಪ್ರಾರಂಭವಾಯಿತು “ಜಾಲಿವುಡ್” ವೇಲ್ಸ್ ಗ್ರೂಪ್‌ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಅವರ ಸಾರಥ್ಯದ “ಜಾಲಿವುಡ್” ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಇತ್ತೀಚೆಗೆ ಉದ್ಘಾಟನೆಯಾಯಿತು. ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಸಂಸದರಾದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಶಾಸಕ … Read More

Sanju weds Geeta 2 ಸಂಜು ವೆಡ್ಸ್ ಗೀತಾ -2′ ಗ್ರ್ಯಾಂಡ್ ಲಾಂಚ್

‘ಸಂಜು ವೆಡ್ಸ್ ಗೀತಾ -2’ ಗ್ರ್ಯಾಂಡ್ ಲಾಂಚ್‌‌‌‌12 ವರ್ಷಗಳ ಹಿಂದೆ ತೆರೆಕಂಡಿದ್ದ ಸಂಜು ವೆಡ್ಸ್ ಗೀತಾ ಚಿತ್ರ ತನ್ನ ಹಾಡುಗಳು ಹಾಗೂ ಕಂಟೆಂಟ್ ಮೂಲಕ ಜನರ ಮನ ಗೆದ್ದಿತ್ತು. ಈಗ ಆ ಚಿತ್ರದ ಸೀಕ್ವೇಲ್ ಆಗಿ ಸಂಜು ವೆಡ್ಸ್ ಗೀತಾ-2 ಮೂಡಿಬರುತ್ತಿದೆ. … Read More

ಧನಂಜಯ ಹುಟ್ಟುಹಬ್ಬದ ಸಿಡಿಪಿ ರಿಲೀಸ್ ಮಾಡಲಿದ್ದಾರೆ ಸ್ಪೆಷಲ್ ಗೆಸ್ಟ್

ಯಾರು ರಿಲೀಸ್ ಮಾಡಲಿದ್ದಾರೆ ಡಾಲಿ ಬರ್ತಡೇ ಸಿಡಿಪಿಧನಂಜಯ ಹುಟ್ಟುಹಬ್ಬದ ಸಿಡಿಪಿ ರಿಲೀಸ್ ಮಾಡಲಿದ್ದಾರೆ ಸ್ಪೆಷಲ್ ಗೆಸ್ಟ್ ಇದೇ ಮೊದಲ ಬಾರಿಗೆ ವಿಭಿನ್ನ ರೀತಿಯಲ್ಲಿ ಸಿಡಿಪಿ ಲಾಂಚ್ ಮಾಡಿಸುತ್ತಿರೋ ಅಭಿಮಾನಿಗಳುಡಾಲಿ ಧನಂಜಯ ಹುಟ್ಟುಹಬ್ಬಕ್ಕೆ ಭರ್ಜರಿ ತಯಾರಿಆಗಸ್ಟ್ 23ಕ್ಕೆ ಹುಟ್ಟುಹಬ್ಬ ಆಚರಿಸಿಕೊಳ್ಳುತಿರುವ ಧನಂಜಯನಂದಿ ಲಿಂಕ್ಸ್ … Read More

Harshika poonaccha ಹಿರಿಯ ನಟಿ ಜಯಮಾಲ ರವರಿಂದ ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದ ಹರ್ಷಿಕಾ ಪೂಣಚ್ಚ

ಮದುವೆಗೆ ಮುನ್ನವೇ ಹರ್ಷಿಕಾಗೆ ಸಿಕ್ತು ಸಖತ್ ಗಿಫ್ಟ್ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುತ್ತಿರುವ ಹರ್ಷಿಕಾ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹಿರಿಯ ನಟಿ ಜಯಮಾಲ ರವರ ಮನೆಗೆ ಹೋಗಿದ್ವಿದಾಗಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲತಾವೇ ಕೈಯಾರೆ … Read More

Talvar ತಲ್ವಾರ್ ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೆಟ್

ಧರ್ಮ ಕೈಯಲ್ಲಿ ತಲ್ವಾರ್! ನಾಯಕ್ ನಹೀ ಖಳ್ ನಾಯಕ್ ಅಂದ್ರು ಕ್ಯಾಟ್ಬರೀಸ್ : ರೌಡಿ ಕಲ್ಕಿಯಾಗಿ ಜೆಕೆ ಎಂಟ್ರಿ; ಚಿತ್ರಕ್ಕೆ ಸಿಕ್ತು ಯು/ಎ ಸರ್ಟಿಫಿಕೇಟ್ ಧರ್ಮ ಕೀರ್ತಿರಾಜ್ ಹಾಗೂ ಅದಿತಿ ಅಭಿನಯದ ತಲ್ವಾರ್ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಯಾವುದೇ ಕಟ್ಸ್ … Read More

Fried India award ಪ್ರೈಡ್ ಇಂಡಿಯಾ ಅವಾರ್ಡ್ ಇವೆಂಟ್ಗೆ ಶ್ರೀಯಾ ಶರಣ್ ಸಾಥ್

ಶ್ರೀಯಾ ಶರಣ್ ಸಮ್ಮುಖದಲ್ಲಿ ಸಂಪನ್ನವಾಯ್ತು ಪ್ರೈಡ್ ಇಂಡಿಯಾ ಅವಾರ್ಡ್ ಇವೆಂಟ್! ಭಾರತೀಯ ಉದ್ಯಮ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ, ಪ್ರಶಸ್ತಿ ಕೊಡಮಾಡಿ ಪ್ರೋತ್ಸಾಹಿಸುವಲ್ಲಿ `ಪ್ರೈಡ್ ಇಂಡಿಯಾ ಅವಾರ್ಡ್’ ಮಹತ್ವದ್ದೆನ್ನಿಸಿಕೊಂಡಿದೆ. ಇತ್ತೀಚೆಗೆ ಬೆಂಗಳೂರಿನ ಯಶವಂತಪುರ ತಾಜ್‍ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ಅಚ್ಚುಕಟ್ಟಾಗಿ ನೆರವೇರಿದೆ. … Read More

Blink movie Aguntaka song Released. ಬ್ಲಿಂಕ್ ಚಿತ್ರದ”ಆಗಂತುಕ” ಹಾಡು ಬಿಡುಗಡೆ.

ಬ್ಲಿಂಕ್ ಚಿತ್ರದಲ್ಲೊಬ್ಬ “ಆಗಂತುಕ” ಜನನಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಶ್ರೀಯುತ ರವಿಚಂದ್ರ ಎ ಜೆ ರವರ ನಿರ್ಮಿಸುತ್ತಿರುವ , ಶ್ರೀನಿಧಿ ಬೆಂಗಳೂರು ರವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಸಿನಿಮಾ ಚಿತ್ರ “ಬ್ಲಿಂಕ್” ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿ ಬೆಳ್ಳಿಪರದೆಗೆ ಬರಲು … Read More

Aradhanaa ಮಾಲಾಶ್ರಿ ರಾಮು ಮಗಳು ರಾಧನಾ ರಾಮ್ ಇನ್ಮುಂದೆ ಆರಾಧನಾ ಅಂತೆ

ರಾಧನಾ ರಾಮ್ ಇನ್ಮುಂದೆ ಆರಾಧನಾ . ಹೆಸರು ಬದಲಿಸಿಕೊಂಡ ಮಾಲಾಶ್ರೀ – ರಾಮು ಪುತ್ರಿ . ನಟಿ ಮಾಲಾಶ್ರೀ – ನಿರ್ಮಾಪಕ ರಾಮು ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ(english spelling Aradhanaa) ಎಂದು ಬದಲಿಸಿಕೊಂಡಿದ್ದಾರೆ. ರಾಕ್ ಲೈನ್ … Read More

Kshetrapati movie Review ಇದು ಮಣ್ಣಿನ ಮಕ್ಕಳ ಕಣ್ಣೀರ ಕಥೆಗೆ ಕ್ಷೇತ್ರಪತಿಯ ಹೊಸ ತಿರುವು. ಕ್ಷೇತ್ರಪತಿ ಚಿತ್ರ ವಿಮರ್ಶೆ

ಇದು ಮಣ್ಣಿನ ಮಕ್ಕಳ ಕಣ್ಣೀರ ಕಥೆಯ ಹೊಸ ತಿರುವು. ಈ ವರೆಗೂ ನೂರಾರು ಸಿನಿಮಾಗಳಲ್ಲಿ ರೈತರ ಬಗ್ಗೆ , ಹಳ್ಳಿಯ ಜನ ಜೀವನದ ಬಗ್ಗೆ ಕಥೆ ಎಣೆಯಲಾಗಿದೆ, ಸಂಭಾಷಣೆಯ ಮೂಲಕ ಖಡಕ್ ಡೈಲಾಗ್ ಗಳನ್ನು ಹೊಡೆಸಲಾಗಿದೆ. ಆದರೆ ಕ್ಷೇತ್ರಪತಿ ಚಿತ್ರದಲ್ಲಿ ರೈತರ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor