Athi I love you movie Review. ಎಲ್ಲರೂ ನೋಡಲೇ ಬೇಕಾದ ಅಥಿ ಐ ಲವ್ ಯು ಚಿತ್ರ “ಸಂಸಾರದಲ್ಲಿ ಸರಿ ಘಮ”
ನಿರ್ಮಾಣ : ಬ್ಲ್ಯಾಕ್ ಅಂಡ್ ವೈಟ್ ಸೆವೆನ್ ರಾಜ್ ಆರ್ಟ್ಸ್ ನಿರ್ದೇಶನ, ನಟನೆ : ಲೋಕೇಂದ್ರ ಸೂರ್ಯ “ಸಂಸಾರದಲ್ಲಿ ಸರಿ ಘಮ” ಅದುವೇ ಅಥಿ ಐ ಲವ್ ಯು ಚಿತ್ರ ಇಂದಿನ ಸಮಾಜದಲ್ಲಿ ಮದುವೆ ಮತ್ತು ಮದುವೇತರ ಕೌಟುಂಬಿಕ ಜೀವನ ಮಕ್ಕಳ … Read More











