Premada oralli movie teaser released. “ಪ್ರೇಮದ ಊರಲಿ” ಟೀಸರ್ ರಿಲೀಸ್..ಇಬ್ಬರು ನಾಯಕಿಯರ ಜೊತೆ ಶ್ರೀರಾಮ್ ಯಾನ…

ರಂಗಾಯಣ ರಘು-ಶ್ರೀರಾಮ್ ನಟನೆಯ ಪ್ರೇಮದ ಊರಲಿ ಟೀಸರ್ ರಿಲೀಸ್ ಈ‌ ಹಿಂದೆ ಅಕ್ಷಿ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮನೋಜ್ ಕುಮಾರ್ ಹೊಸ ಕಥೆಯೊಂದಿಗೆ ಬಂದಿದ್ದಾರೆ.‌ ಈ ಬಾರಿ ಅವರು ಮ್ಯೂಸಿಕ್ ಲವ್ ಸ್ಟೋರಿ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ. ಈ … Read More

ಹೊಂಬಾಳೆ ಫಿಲ್ಮ್ಸ್‌ನಿಂದ ಬೆಂಗಳೂರು ಮತ್ತು ಚೆನ್ನೈಗೆ ‘ರಾಜಾಧಿರಾಜ್ ಯಾತ್ರಾ:

ಕೃಷ್ಣ ಲೀಲಾ ಆಪ್ಕೆ ದ್ವಾರ್’ ಲಗ್ಗೆLWP ಮತ್ತು ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ ಶ್ರೀಕೃಷ್ಣನ ದಿವ್ಯ ಜೀವನದ ಭವ್ಯ ಪ್ರದರ್ಶನಬೆಂಗಳೂರು / ಚೆನ್ನೈ:ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, LWP ಮತ್ತು ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ ‘ರಾಜಾಧಿರಾಜ್ ಯಾತ್ರಾ: ಕೃಷ್ಣ ಲೀಲಾ … Read More

ರಿಯಲ್ ಸ್ಟಾರ್ ಉಪೇಂದ್ರರಿಂದ ಅರವಿಂದ್ ಕೌಶಿಕ್ ನಿರ್ದೇಶನದ ಕಂಟ್ರಿ ಮೇಡ್ ಭಾಗ 2 ಚಿತ್ರದ ಟೈಟಲ್ ಅನಾವರಣ

ರಿಯಲ್ ಸ್ಟಾರ್ ಉಪೇಂದ್ರರಿಂದಅರವಿಂದ್ ಕೌಶಿಕ್ ನಿರ್ದೇಶನದಕಂಟ್ರಿ ಮೇಡ್ ಭಾಗ 2 ಚಿತ್ರದ ಟೈಟಲ್ ಅನಾವರಣ ಕಂಟ್ರಿ ಮೇಡ್ ಭಾಗ ೨. ನಮ್ಮೂರಲ್ಲಿ ನೊಣಗಳು ಜಾಸ್ತಿ ಯಾಕೆ ಅಂದ್ರೆ ನಮ್ಮೂರಲ್ಲಿ ಹೆಣಗಳು ಜಾಸ್ತಿ” ಎನ್ನುತ್ತಲೇ ಅರವಿಂದ್ ಕೌಶಿಕ್ ಒಂದು ಕಂಟ್ರಿ ಮೇಡ್ ಕಥೆ … Read More

ಕಮಲಶಿಲೆಯಲ್ಲಿ ಸೆಟ್ಟೇರಿತು‌ ನಾಗರಾಜ್ ಸೋಮಯಾಜಿ ನಿರ್ದೇಶನದ‌ ‘ದೇವಿ‌ ಮಹಾತ್ಮೆ’

ದೇವಿ ಮಹಾತ್ಮೆ ಸಿನಿಮಾಗೆ ಮುಹೂರ್ತದ‌‌ ಸಂಭ್ರಮ..ಎಲ್ಲಿ ಸೆಟ್ಟೇರಿತು ನಾಗರಾಜ್ ಸೋಮಯಾಜಿ ಚಿತ್ರ ಮರ್ಯಾದೆ ಪ್ರಶ್ನೆ ಸಿನಿಮಾ ಸಾರಥಿ ನಾಗರಾಜ್ ಸೋಮಯಾಜಿ ಹೊಸ ಪ್ರಯತ್ನ‌ ದೇವಿ‌ ಮಹಾತ್ಮೆ.‌ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇಂದು‌ ಸೆಟ್ಟೇರಿದೆ. ಉಡುಪಿ ಜಿಲ್ಲೆಯ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor