Golden Star Ganesh Acted new movie Pooja updates. ರಾಮ ನವಮಿ ಯಂದು ಗಣೇಶನ ಗುಡಿಯಲ್ಲಿ ಗಣೇಶನ ಚಿತ್ರಕ್ಕೆ ಮುಹೂರ್ತ.
ರಾಮನವಮಿಯ ದಿನ ಗಣೇಶನ ಸನ್ನಿಧಿಯಲ್ಲಿ ಆರಂಭವಾಯಿತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನೂತನ ಚಿತ್ರ . S C ರವಿ ಭದ್ರಾವತಿ ನಿರ್ಮಾಣದ ಈ ನೂತನ ಚಿತ್ರಕ್ಕೆ ಗೀತಸಾಹಿತಿ ಅರಸು ಅಂತಾರೆ ನಿರ್ದೇಶನ . ರಾಮನವಮಿಯ ಶುಭದಿನದಂದು ಬಸವೇಶ್ವರ ನಗರದಲ್ಲಿರುವ ಗಣೇಶನ … Read More